first intention
ನಾಮವಾಚಕ
  1. (ವೈದ್ಯಶಾಸ್ತ್ರ) ಮೇಲ್ಗಡೆ ಹರಳುಗಟ್ಟದೆ, ಅಂಗಭಾಗಗಳು ಕೂಡಲೇ ಪರಸ್ಪರ ಕೂಡಿಕೊಂಡು ಗಾಯ ವಾಸಿಯಾಗುವುದು.
  2. (ತರ್ಕಶಾಸ್ತ್ರ) ಪ್ರಥಮ – ಕಲ್ಪನೆ, ಭಾವನೆ; (ವಸ್ತುಗಳ ವಿಷಯದಲ್ಲಿ) ಜಾತಿ, ಗುಣ, ಮೊದಲಾದ ತರ್ಕಜನ್ಯ ಅಂಶಗಳನ್ನು ಹೊರತುಪಡಿಸಿ ಮೂರ್ತವಾದ ಒಂದು ಮರ, ಒಂದು ಮಾವಿನ ಮರ, ಮೊದಲಾದ ಮೂಲ ಕಲ್ಪನೆ, ಪ್ರಥಮ ಭಾವನೆ.